ಫೆಬ್ರವರಿ ಮಾಸದಲ್ಲಿ ‘ಶಿವಾಜಿನಗರ’

  • IndiaGlitz, [Tuesday,January 28 2014]

ಇತ್ತೀಚಿಗೆ ಎರಡು ಹಾಡುಗಳ ಚಿತ್ರೀಕರಣ ಮುಗಿಸಿದ ‘ಶಿವಾಜಿನಗರ’ ಕನ್ನಡ ಸಿನೆಮಾ ನಿರ್ಮಾಪಕ ರಾಮು ಅವರ ಮತ್ತೊಂದು ಅದ್ದೂರಿ ಕೊಡುಗೆ ಇದೆ ಫೆಬ್ರವರಿ ಮಾಸದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ದವಾಗುತ್ತಿದೆ. ರಾಮು ಫಿಲ್ಮ್ ಅವರ ‘ಶಿವಾಜಿನಗರ ಪಿ ಎನ್ ಸತ್ಯ ಅವರ ನಿರ್ದೇಶನದಲ್ಲಿ ತಯಾರಾಗಿದೆ. ಅಂದು ‘ಕಲಾಸಿಪಾಳ್ಯ’ 2005 ರಲ್ಲಿ ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿ ಇಂದು ಅದೇ ಲಾಂಛನದಲ್ಲಿ ‘ಶಿವಾಜಿನಗರ’. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ‘ಘೂಳಿ’ ನಿರ್ದೇಶನ ಮಾಡಿದ್ದರು,

ನಾಯಕ ನಟ ವಿಜಯ್ ‘ಕಂಠೀರವ ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಜಾಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಮ್ ಅವರ ಛಾಯಾಗ್ರಹಣ,ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ, ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಇದ್ದಾರೆ. ಪ್ರದೀಪ್ ರಾವತ್, ಅಭಿಮನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ,ಅವಿನಾಷ್, ಸತ್ಯಜಿತ್, ಹುಳಿವಾನ್ ಗಂಗಾಧರ, ಶ್ರೀ ನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವು ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

More News

‘ಹರ’ ಯು/ಎ ಪತ್ರ

ಸೆನ್ಸಾರ್ ಮಂಡಳಿ ‘ಹರ’ ಕನ್ನಡ ಚಿತ್ರಕ್ಕೆ ಯು/ಎ ಪತ್ರವನ್ನು ನೀಡಿದೆ. ಧನಲಕ್ಷ್ಮ

Vikraman's predicition on Vijay

Director Vikraman deserves the credit making a turning point in actor Vijay’s career with his super hit film Poove Unakkaga. That was one of the early super hits of Vijay. The success of that film can be said as the starting point of Vijay’s success story of elevating himself to the position in what he is today...

REVEALED: Why Abhay Deol had black eye?

The controversy over the music of Abhay Deol's upcoming film, 'One By Two' caused the actor to stand up for the musicians of the film and get them their rights.

Salman Khan: Not interested to enter politics

As his latest release 'Jai Ho' is gradually moving on to become box office king, Salman Khan apparently heaving a sigh of relief. While the movie boasts about making a change in nation through an initiative of one man, the man himself who played the saviour in it is not too keen to play the real game of politics.

Poonam Pandey's website gets hacked by Pakistani hackers

We have seen and heard about many celebrities' accounts being hacked and revived before. But this one is certainly something else. Pakistani hackers many a times target Indian websites because of the territorial dispute over Kashmir. Recently actress Poonam Pandey is the latest one affected whose website was hacked late evening on 26th January the Republic Day.